ಉಡುಪಿಯಲ್ಲಿ ಸಾಹಸ ನಿಮಗಾಗಿ ಕಾದಿದೆ

ಮೂರು ದಿನಗಳ ಪ್ರವಾಸ ಯೋಜನೆ: ಉಡುಪಿ ಜಿಲ್ಲೆ
3 ದಿನಗಳು

ಮೂರು ದಿನಗಳ ಪ್ರವಾಸ ಯೋಜನೆ: ಉಡುಪಿ ಜಿಲ್ಲೆ

ಈ ಮೂರು ದಿನಗಳ ಪ್ರವಾಸ ಯೋಜನೆಯಲ್ಲಿ ಕಡಲತೀರಗಳು, ಸಂಸ್ಕೃತಿ, ಸಾಹಸ ಮತ್ತು ಆಧ್ಯಾತ್ಮ ಮೇಳೈಸಿವೆ. ರೋಮಾಂಚಕ ಜಲಕ್ರೀಡೆಗಳು ಮತ್ತು ಸುಂದರ ದ್ವೀಪಗಳಿಂದ ಪ್ರಶಾಂತ ದೇವಾಲಯಗಳು ಮತ್ತು ಐತಿಹಾಸಿಕ ಸ್ಮಾರಕಗಳವರೆಗೆ, ಉಡುಪಿ ಪ್ರವಾಸಿಗರಿಗೆ ಅನುಭವಗಳ ಪರಿಪೂರ್ಣ ಸಂಗಮ ನೀಡುತ್ತದೆ.

ಇನ್ನಷ್ಟು ನೋಡಿ
ಎರಡು ದಿನಗಳ ಪ್ರವಾಸ ಯೋಜನೆ: ಉಡುಪಿ ಜಿಲ್ಲೆ
2 ದಿನಗಳು

ಎರಡು ದಿನಗಳ ಪ್ರವಾಸ ಯೋಜನೆ: ಉಡುಪಿ ಜಿಲ್ಲೆ

ಸಾಹಸ, ಸಾಂಸ್ಕೃತಿಕ ಪರಂಪರೆ, ನೈಸರ್ಗಿಕ ಸೌಂದರ್ಯ ಮತ್ತು ಆಧ್ಯಾತ್ಮಿಕ ಅನುಭವಗಳ ಪರಿಪೂರ್ಣ ಸಂಗಮದೊಂದಿಗೆ ಎರಡು ದಿನಗಳಲ್ಲಿ ಉಡುಪಿಯನ್ನು ಅನ್ವೇಷಿಸಿ. ಪ್ರಸಿದ್ಧ ಕಡಲತೀರಗಳು ಮತ್ತು ಜಲಪಾತಗಳಿಂದ ಐತಿಹಾಸಿಕ ದೇವಾಲಯಗಳು ಮತ್ತು ಸಮೃದ್ಧ ಸಂಪ್ರದಾಯಗಳವರೆಗೆ, ಈ ಪ್ರವಾಸ ಯೋಜನೆ ಜಿಲ್ಲೆಯ ವೈವಿಧ್ಯಮಯ ಸೊಬಗನ್ನು ಸೆರೆಹಿಡಿಯುತ್ತದೆ.

ಇನ್ನಷ್ಟು ನೋಡಿ
ಒಂದು ದಿನದ ಪ್ರವಾಸ ಯೋಜನೆ: ಉಡುಪಿ ಜಿಲ್ಲೆ
1 ದಿನ

ಒಂದು ದಿನದ ಪ್ರವಾಸ ಯೋಜನೆ: ಉಡುಪಿ ಜಿಲ್ಲೆ

ಆಧ್ಯಾತ್ಮ, ಸಾಹಸ, ಸಂಸ್ಕೃತಿ ಮತ್ತು ಪ್ರಕೃತಿ ಸೌಂದರ್ಯದ ಸಂಗಮದೊಂದಿಗೆ ಒಂದೇ ದಿನದಲ್ಲಿ ಉಡುಪಿಯ ಅತ್ಯುತ್ತಮ ಅನುಭವ ಪಡೆಯಿರಿ. ಪ್ರಸಿದ್ಧ ಶ್ರೀ ಕೃಷ್ಣ ಮಠದಿಂದ ಪ್ರಶಾಂತ ಕಡಲತೀರಗಳು ಮತ್ತು ಸಾಂಸ್ಕೃತಿಕ ಪಾರಂಪರಿಕ ತಾಣಗಳವರೆಗೆ, ಈ ಪ್ರವಾಸ ಯೋಜನೆ ಪರಿಪೂರ್ಣ ಕರಾವಳಿ ವಿಹಾರವನ್ನು ನೀಡುತ್ತದೆ.

ಇನ್ನಷ್ಟು ನೋಡಿ